ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು ಅಮಿತ್ ಶಾ
ವಿಜಯೇಂದ್ರ ಅವರೇ ತಡೆದು ಮತ್ತೊಂದು ಅವಕಾಶ ಕೊಟ್ಟರು
ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಡೆದಿದ್ದ ವಿಜಯೇಂದ್ರ
ವರ್ಷದ ನಂತರ ಶಿಸ್ತುಕ್ರಮ ತೆಗೆದುಕೊಳ್ಳದ್ದನ್ನು ಬಹಿರಂಗಪಡಿಸಿದ ವಿಜಯೇಂದ್ರ
ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಶಿಸ್ತು ಕ್ರಮ ಬೇಡ ಎಂದು ತಡೆದಿದ್ದರಂತೆ ವಿಜಯೇಂದ್ರ
ಯತ್ನಾಳ್ ಅವರಿಗೆ ಇನ್ನೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದರಂತೆ ವಿಜಯೇಂದ್ರ
ಆಗ ತಪ್ಪು ಮಾಡಿದೆ ಎಂದು ನನಗೆ ಈಗ ಅನಿಸುತ್ತಿದೆ : ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿರುವ ವಿಜಯೇಂದ್ರ
ರಾಜ್ಯಾಧ್ಯಕ್ಷರಾದ ದಿನದಿಂದಲೂ ವಿಜಯೇಂದ್ರ ವಿರುದ್ಧ ಸಿಡಿಯುತ್ತಲೇ ಇರುವ ಯತ್ನಾಳ್
++++++++
ಬಸನಗೌಡ ಪಾಟೀಲ ಯತ್ನಾಳ್ ಜೊತೆ ಮಾತುಕತೆಗೆ ಪ್ರಯತ್ನ ಮಾಡಿದ್ದ ವಿಜಯೇಂದ್ರ
ಯತ್ನಾಳ್ ಅವರ ಜೊತೆ ಮಾತುಕತೆಗೆ ಪಕ್ಷದ ನಾಯಕರನ್ನು ಕಳುಹಿಸಿದ್ದ ವಿಜಯೇಂದ್ರ
ವಿಜಯೇಂದ್ರ ಅವರ ನೇರಾನೇರ ಖುದ್ದು ಭೇಟಿಗೆ ಒಪ್ಪಿರಲಿಲ್ಲ ಯತ್ನಾಳ್
ರವಿಕುಮಾರ್, ಅಭಯ ಪಾಟೀಲ್, ವೀರಣ್ಣ ಚರಂತಿಮಠ ಅವರ ಮೂಲಕ ಮಾತುಕತೆಗೆ ಯತ್ನ
ಮುಖಾಮುಖಿ ಕುಳಿತು ಚರ್ಚೆ ಮಾಡುವುದಕ್ಕೂ ಸಿದ್ಧರಿರಲಿಲ್ಲ ಯತ್ನಾಳ್
ಯಡಿಯೂರಪ್ಪ ಅವರನ್ನು ಬೈದರೆ ದೊಡ್ಡ ಲೀಡರ್ ಆಗುತ್ತೇನೆ ಎಂಬುದು ಯತ್ನಾಳ್ ಭ್ರಮೆ
ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯೇಂದ್ರ ಮಾತು
ಯತ್ನಾಳ್ ಅವರ ಹೇಳಿಕೆ ನೋಡುತ್ತಿದ್ದರೆ ಕಿಚ್ಚು ಮತ್ತು ಉತ್ಸಾಹ ಹೆಚ್ಚುತ್ತದೆ ಎಂದಿರುವ ವಿಜಯೇಂದ್ರ
ಆಂತರಿಕ ಕಿತ್ತಾಟದಿಂದ ಕಾರ್ಯಕರ್ತರ ಉತ್ಸಾಹ ಕುಂದಿರುವುದು ಸತ್ಯ ಎಂದಿರುವ ವಿಜಯೇಂದ್ರ
ಇವುಗಳಗೆ ಶೀಘ್ರದಲ್ಲೇ ಇತಿಶ್ರೀ ಹಾಡುವ ಸೂಚನೆ ಕೊಟ್ಟಿರುವ ವಿಜಯೇಂದ್ರ