ಬಿಪಿ, ಶುಗರ್, ಆಸಿಡಿಟಿಗೆ ಈ ಮಾತ್ರೆ ತೆಗೆದುಕೊಳ್ತಿದ್ದೀರಾ.. ಎಚ್ಚರಿಕೆ..: 53 ಟ್ಯಾಬ್ಲೆಟ್ಸ್ ಕಳಪೆ ಗುಣಮಟ್ಟ..!
ಜ್ವರ ಇದ್ಯಾ.. ಮೈ ಸ್ವಲ್ಪ ಬಿಸಿ ಅನ್ನಿಸ್ತಿದ್ಯಾ.. ಮೆಡಿಕಲ್ ಸ್ಟೋರಿಗೆ ಹೋಗ್ತಾರೆ, ಟ್ಯಾಬ್ಲೆಟ್ ತಗೋಳ್ತಾರೆ. ನೆಗಡಿ, ಕೆಮ್ಮು, ಮೈಕೈನೋವುಗಳಿಗೂ ಪ್ಯಾರಾಸಿಟಮಾಲ್ ತೆಗೆದುಕೊಳ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ (ಬಿಪಿ, ...