ದರ್ಶನ್ ಚಾರ್ಜ್ʼಶೀಟ್ ಪ್ರಸಾರಕ್ಕೆ ಹೈಕೋರ್ಟ್ ನಿರ್ಬಂಧ : ಆ ಚಾನೆಲ್ʻಗಳ ವಿರುದ್ಧ ಮಾತ್ರವೇ ಆದೇಶ ಬರುತ್ತಾ..?
ದರ್ಶನ್ ಚಾರ್ಜ್ʻಶೀಟ್ ಗೌಪ್ಯ ಮಾಹಿತಿ ಪ್ರಕಟಿಸಬೇಡಿ. ಇದು ಎಲ್ಲ ಟಿವಿ, ಪತ್ರಿಕೆ, ವೆಬ್ʻಸೈಟ್, ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಿಗೆ ಹೈಕೋರ್ಟ್ ನೀಡಿರುವ ಸೂಚನೆ. ಹಾಗಾದರೆ, ದರ್ಶನ್ ಕುರಿತ, ...