ಪ್ಲಾನ್ 7 ಕೋಟಿ. ಖರ್ಚಾಗಿದ್ದು 16 ಕೋಟಿ. ಗಳಿಸಿದ್ದು 130 ಕೋಟಿ..Still Running..
ಚಿತ್ರಜಗತ್ತಿನ ರೋಮಾಂಚನ ಕಾಂತಾರ. ಹೊಂಬಾಳೆ ಫಿಲಮ್ಸ್ನವರು ಜೊತೆಗಿದ್ದ ಕಾರಣಕ್ಕೆ ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳುವಂತಿರಲಿಲ್ಲ. ಈ ಹಿಂದೆ ಹೋರಾಡಿ ಸಿನಿಮಾಗೆ ಬಜೆಟ್ ಹೊಂಚಿ ಗೆದ್ದಿದ್ದ ರಿಷಬ್ ಶೆಟ್ಟಿಯವರಿಗೆ ಈ ...